ಗಾಂಜಾ ಮಾರಾಟ ಕಾನೂನುಬದ್ಧಗೊಳಿಸಬೇಕು ಚಿತ್ರನಟಿ ನಿವೇದಿತಾ ವಿಚಿತ್ರ ಬೇಡಿಕೆ! | Legalization of MarijuanaGovt #Legalization #Marijuana #Actress #Nivedita #DighvijayNews- ದಿಗ್ವಿಜಯ ನ್ಯೂಸ್ 24×7: ಇದು ಕನ್ನಡಿಗರ ಧ್ವನಿ ಸುದ್ದಿಯಲ್ಲಿ ಸದಾ …

24 Comments

  1. ಗಾಂಜಾ ಹೊಡಿಬೇಕು ಆನ್ನೊ ಲುಚ್ಚಗಳು ನಿಮ್ಗೆ ಜ್ಞಾನ ಅಂತೂ ಇಲ್ಲ ಮರ್ಯದೆ ಮೊದ್ಲೇ ಇಲ್ಲ ಒಳ್ಳೆ ಸಂಸ್ಕೃತಿ ಮನೆತನದಿಂದ ಬಂದಿದ್ರೆ ಸರಿಯಾಗಿ ಅರ್ಥ ಆಗಿರೋದು ಕೆಟ್ಟು ಕೆರ ಇಡಿದಿದ್ಯ ನೀನು ನನ್ ಮನವಿ ಅಂದ್ರೆ ಯಾರ್ನು ಗಾಂಜಾ ಸೇವನೆ ಮಾಡೋಕೆ ಪ್ರಚೋದನೆ ಮಾಡ್ಬೇಡ ಒಳ್ಳೇದು ಮಾಡೋಕೆ ಆಗ್ದೆ ಇರೋ ನೀನು ಕೆಟ್ಟ ಪ್ರಪಂಚಕೆ ಕಲಿಸ್ಕೊಳ್ಳಬೆಡ

  2. Thank u Dr Niveditha lowdy know are u OK or in this moment you having drugs while conversation
    Media's should check this lady and please follow her definitely She's dangerous to our society

  3. ಆಕೆ ದೇಶದ್ರೋಹಿ…….. ಈಕೆಯ ಮಾತು ಕೇಳಿ ನಮ್ಮ ರಾಜ್ಯ ಮತ್ತು ಭಾರತ ಸರ್ಕಾರವು ಗಾಂಜಾ ಬೆಳೆವುದನ್ನು ದೇಶದಲ್ಲಿ ಕಾನೂನುಬದ್ದಗೊಳಿಸಿದರೆ ನಮ್ಮ ದೇಶದಲ್ಲಿರುವ ರೈತರೆಲ್ಲರೂ, ನಮ್ಮ ದೇಶದಲ್ಲಿ ಬಹಳ ಹಿಂದಿನಿಂದಲೂ ರೂಢಿಯಲ್ಲಿರುವ ಹಾಗೂ ನಮ್ಮ ದೇಶದ ಆರ್ಥಿಕತೆ ಹಾಗೂ ನಮ್ಮ ದೇಶದ ಬೃಹತ್ ಗಾತ್ರದ ಅಖಂಡ ಜನಜೀವನಕ್ಕೆ(ಆ ಹಾರಕ್ಕಾಗಿ) ಅಗ್ರಪಾಲು ಆಧಾರವಾಗಿರುವ ತಮ್ಮ ಭತ್ತ, ಇತರೆ ಧಾನ್ಯಗಳು ಹಾಗೂ ತರಕಾರಿಗಳು ಹಾಗೂ ಇತರೆ ಆಹಾರಪದಾರ್ಥಗಳ ಉತ್ಪಾದ ನೆಗಳನ್ನು ಸಂಪೂರ್ಣ ಸ್ಥಗಿತಗೊಳಿಸಿ ನಮ್ಮ ದೇ ಶದ ಪ್ರತಿಯೊಬ್ಬ ರೈತರೂ ಗಾಂಜಾ ಲಾಭದಾಯಕ ವೆಂದು ಬಗೆದು ಅದನ್ನೇ ಹೆಚ್ಚಾಗಿ ಬೆಳೆಯುವ ಕಾಯಕದಲ್ಲೇ ತೊಡಗುವರು. ಹಾಗೇನಾದರೂ ಸಂಭವಿಸಿದ್ದಲ್ಲಿ ವಿಶ್ವದಲ್ಲೇ ಭಾರೀ ಪ್ರಮಾಣದ ಜನಸಂಖ್ಯೆಯನ್ನು ಹೊಂದಿರುವ ವಿಶ್ವದ ಎರಡನೇ ಬೃಹತ್ ಜನಸಂಖೆಯುಳ್ಳ ರಾಷ್ಠ್ರವಾದ ನಮ್ಮ ಭಾರತದೇಶದ ಜನತೆ ಹಸಿವಿನಿಂದ ಜರ್ಜರಿತರಾಗು ವರು ಮತ್ತು ನಮ್ಮ ದೇಶದ ಅಗ್ರಪಾಲು ಕೃಷಿಯಾ ಧಾರಿತ ಆರ್ಥಿಕತೆಯಲ್ಲಿ ಭಾರೀ ಏರಿಳಿತಗಳುಂಟಾಗಿ ಹಾಗೂ ಆ ಮೂಲಕ ಅಖಂಡ ಹಿಂದೂಸ್ಥಾನದ ಜನಜೀವನದಲ್ಲಿ ಭಾರೀ ಅಸಮತೋಲನವುಂಟಾಗಿ ದೇಶದಾದ್ಯಂತ ಭಾರೀ ಆಹಾರ ಅಸಮತೋಲನಗ ಳುಂಟಾಗುವುದು ಹಾಗೂ ಅದೇ ಕಾಯ್ದೆಯನ್ನೇ ದುರುಪಯೋಗಪಡಿಸಿ ಕೊಂಡು ದೇಶದಾದ್ಯಂತ ಹಣವಂತರು ರೈತರ ಜಮೀನುಗಳನ್ನೆಲ್ಲಾ ಬೆಲೆ ಕೊಟ್ಟು ಖರೀದಿಸಿ ದೇಶದಾದ್ಯಂತ ಗಾಂಜಾ ಬೆಳೆವುದನ್ನೇ ತಮ್ಮ ನಿತ್ಯ ಕಾಯಕವನ್ನಾಗಿ ಮಾಡಿಕೊಳ್ಳುವರು. ಹಾಗಾದಲ್ಲಿ ಕಾಲಾಂತರದಲ್ಲಿ ನಮ್ಮ ದೇಶದಾದ್ಯಂತ ಅಖಂಡ ಪಾರಂಪರಿಕ ಕೃಷಿಕರೆಲ್ಲರ ಕೈಯಿಂದ ಕೃಷಿಭೂಮಿಯ ಮೇಲಿನ ಒಡೆತನ ಸಂಪೂರ್ಣವಾಗಿ ಹಾಗೂ ಶಾಶ್ವತವಾಗಿ ಕೈತಪ್ಪಿ ಹೋಗಿ ಕಾಲಾಂತರದಲ್ಲಿ ನಮ್ಮ ಅಖಂಡ ಭಾರ ತದೇಶದ ಕೃಷಿ ಮತ್ತು ವ್ಯವಸಾಯಭೂಮಿ ಯಿಡೀ ಕೃಷಿಯಲ್ಲಿ ಯಾವುದೇ ಪರಜ್ಞಾನವಿಲ್ಲದ ದೇಶದ ಶ್ರೀಮಂತರ ಹಾಗೂ ಬಂಡವಾಳಶಾಹಿಗಳ ಸೆರೆಯಾಗುವುದು. ಹಾಗೇನಾದರೂ ಸಂಭವಿಸಿದ್ದಲ್ಲಿ ಭವಿಷ್ಯದಲ್ಲಿ ಅಂಥಹಾ ಬಂಡವಾಳಶಾಹಿಗಳ ನಿರಂತರ ವಾಣಿಜ್ಯ ವ್ಯವಸಾಯದಿಂದ ದೇಶದ ಅಖಂಡ ಫಲವತ್ತಾದ ಕೃಷಿಯೋಗ್ಯ ಭೂಮಿಯ ಫಲವತ್ತತೆ ಹಾಗೂ ನೈಸರ್ಗಿಕತೆಯ ಗುಣಗಳು ಕಾಲಾಂತರದಲ್ಲಿ ಸಂಪೂರ್ಣವಾಗಿ ನಶಿಸುವುದು. ಹಾಗೇನಾದರೂ ಸಂಭವಿಸಿದರೆ ಮುಂದೆ ನಮ್ಮ ದೇಶದಲ್ಲಿ ಪಾರಂಪರಿಕ ವ್ಯವಸಾಯವೂ ಇಲ್ಲದೇ ದೇಶದಾದ್ಯಂತ ಭಾರೀ ಪ್ರಮಾಣದ ಆಹಾರ ಕೊರತೆ ಯ ಸಮಸ್ಯೆ ಉದ್ಬವಗೊಂಡು ಜನತೆ ಹಸಿವಿನಿಂದ ಸಾಯಬೇಕಾಗುವುದು. ವಿಶ್ವದ ವಿವಿಧ ಪಥಗಳಲ್ಲಿ ರುವ ರಾಷ್ಠ್ರಗಳಿಗೆ ಅಗ್ರಸ್ಥಾನದಲ್ಲಿ ಆಹಾರಪದಾ ರ್ಥಗಳನ್ನು ಪೂರೈಸುತ್ತಿರುವ ವಿಶ್ವದ ವಿವಿಧ ರಾಷ್ಠ್ರ ಗಳ ಪೈಕಿ ನಮ್ಮ ಭಾರತವೂ ಅಗ್ರ ಸಾಲಿನಲ್ಲಿದ್ದು, ಈಕೆಯ ಶುದ್ಧ ಅವಿವೇಕದ ಮಾತನ್ನು ಕೇಳಿ ನಮ್ಮ ಭಾರತಸರ್ಕಾರವು ಕಾನೂನನ್ನು ಜಾರಿಗೆ ತಂದರೆ ನಮ್ಮ ದೇಶದಾದ್ಯಂತ ಕೃಷಿಯಲ್ಲಿ ಗಾಂಜಾ ಮುಂತಾದ ಮಾರಕ ವಾಣಿಜ್ಯ ಬೆಳೆಗಳ ಉತ್ಪಾದನೆ ಮಾತ್ರ ಉಂಟಾಗಿ ನಮ್ಮ ದೇಶದ ಅಖಂಡ ಪಾರಂಪ ರಿಕ ರೈತಾಪಿ ಜನತೆ ತಮ್ಮ ಕೃಷಿಭೂಮಿಯನ್ನೂ ಕಳೆದುಕೊಂಡು, ಪರಿಣಾಮವಾಗಿ ನಮ್ಮ ದೇಶದ ಪಾರಂಪರಿಕ ಅಖಂಡ ರೈತಸಮೂಹವು ಕೃಷಿಯ ಬದಲು ಬೇರೆ ಕಾಯಕಗಳ್ಯಾವವೂ ಗೊತ್ತಿಲ್ಲದೇ ಮಂದೆ ಜೀವನ ನಡೆಸಲಾಗದೆ ಅವರೆಲ್ಲರ ಜೀವನ ಅಸ್ತವ್ಯಸ್ತಗೊಂಡು ಅವರೆಲ್ಲರೂ ನಿರ್ಗತಿಕರಾಗು ವರು ಹಾಗೂ ಅಂಥಹಾ ಪರಿಣಾಮಗಳಿಂದ ದೇಶದಾದ್ಯಂತ ಆಹಾರ ಸರಪಳಿ ಮುರಿದು ಬಿದ್ದು ಆಹಾರೊತ್ಪಾದ ನೆಯೂ, ಆದಾಯವೂ ಇಲ್ಲದೇ ಅವೆಲ್ಲವೂ ನಮ್ಮ ರಾಜ್ಯಸರ್ಕಾರ ಹಾಗೂ ನಮ್ಮ ಭಾರತಸರ್ಕಾರಗಳಿಗೆ, ಅಥವಾ ನಮಗೆ ಪರಿಹರಿಸಲಾಗದ ಮತ್ತೊಂದು ಹೊಸ ಅತಿದೊಡ್ಡ ಸಮಸ್ಯೆಯಾಗಿ ಪರಿಣಮಿಸುವುದು. ಈಗಾಗಲೇ ಕೊವಿಡ್19ನಂಥಹ ವಿವಿಧ ಮಾರಕ ಹಾಗೂ ಮಾರಣಾಂತಿಕ ಖಾಯಿಲೆಗಳಿಗೆ ತುತ್ತಾಗಿ ವಿಪರೀತ ಜರ್ಜರಿತಗೊಂಡು ಹಾಗೂ ತಮ್ಮದೇ ಆದ ವಿವಿಧ ವೈಯುಕ್ತಿಕ ಗಂಭೀರ ಸಮಸ್ಯೆಗಳಲ್ಲಿ ಪ್ರಸ್ತುತ ಸಿಲುಕಿಕೊಂಡಿರುವ ಭಾಹ್ಯರಾಷ್ಠ್ರಗಳಿಂದ ಆಹಾರ ಹಾಗೂ ಇನ್ನೂ ಇತ್ಯಾದಿಗಳನ್ನು ಭವಿಷ್ಯದಲ್ಲಿ ಆಮದು ಮಾಡಿಸಿ ಪೂರೈಸುವುದೂ ಭಾರೀ ಕಠಿಣಕರ ಹಾಗೂ ಅಸಂಭವನೀಯ. ಈಕೆಯ ಮಾತುಗಳು ಶುದ್ಧ ಅವಿವೇಕಪೂರಿತ. ಆದ್ದರಿಂದ ನಮ್ಮ ಭಾರತ ಸರ್ಕಾರವು ಯಾವುದೇ ಕಾರಣಕ್ಕೂ ನಮ್ಮ ದೇಶದ ಘನತೆವೆತ್ತ ಸಂವಿಧಾನದ 368ರ ಪರಿಚ್ಚೇದದಡಿಯಲ್ಲಿ ಕಾನೂನು ತಿದ್ದುಪಡಿಗೊಳಿಸಿ ಗಾಂಜಾವನ್ನು ಬೆಳೆಯುವುದನ್ನು ಹಾಗೂ ಮಾರಾಟ ಮಾಡುವುನ್ನು ಭಾರತ ಭೂಮಿಯಲ್ಲಿ ಜಾರಿಗೊಳಿಸಿ ಕಾನೂನುಬದ್ದಗೊಳಿಸಬಾರದೆಂದು ನಮ್ಮೆಲ್ಲರ (ಭಾರತೀಯರೆಲ್ಲರ) ನಮೋಜಿಯವರ ನೇತೃತ್ವದ ನಮ್ಮ ಕೇಂದ್ರಸರ್ಕಾರದೊಂದಿಗೆ ದೈನಂದಿನ ಪ್ರಾರ್ಥಿಸುತ್ತಿದ್ದೇವೆ. ಜೈ ಹಿಂದ್…. ಜೈ ಶ್ರೀ ರಾಮ್….

  4. ನೀನು ಸ್ಮಿತಾ ಹೆಸರು ಚೇಂಜ್ ಮಾಡ್ಕೊಂಡಿದ್ದೀಯಾ ನಿವೇದಿತ ಅಂತ ಮೈಸೂರಿನಲ್ಲಿ ನಿನ್ನ ಆಟ ಜಾಸ್ತಿ ಇತ್ತು

Leave a Reply

Your email address will not be published.


*