ಶಂಕಪುಷ್ಪಿ ಗಿರಿಕರ್ಣಿಕೆ(Convolvulus pluricaulis) ಇದರ ಅನೇಕ ಉಪಯೋಗಳು Shankupushpi Ayurvedic Use inKannadaಬುದ್ಧಿಶಕ್ತಿಗೆ ಈ ಗಿಡದಿಂದ ಎಷ್ಟೆಲ್ಲ ಉಪಯೋಗವಿದೆ ನೋಡಿ ಈ ಸಸ್ಯ ಎಲ್ಲಾ ಕಡೆ ಸಿಗುತ್ತದೆ ಆದರೆ ಅದರ ಉಪಯೋಗ ನಮಗೆ …

24 Comments

  1. ಆತ್ಮೀಯರೇ ನಿಮಗೆ ಈ ವಿಡಿಯೋ ಇಷ್ಟವಾದಲ್ಲಿ ಚಾನೆಲ್ ಅನ್ನು ಲೈಕ್ ಮಾಡಿ ಹಾಗೂ ಯಲ್ಲರಿಗೂ ಶೇರ್ ಮಾಡಿ❤️

  2. ಹಲೋ ಸರ್ ನನ್ನ ಮಗನಿಗೆ ಪಿಡಸ್ ಬರುತೆ ನನಗೆ ತುಂಬಾ ದುಃಖ ಅಗುತೆ ಅದರೆ ಇದಕ್ಕೆ ಎನ್ ಪರಿಹಾರ ತಿಳಿಸಿ ಗುರುಗಳೆ ನನಗೆ ತುಂಬಾ ಉಪಯೋಗ ಆಗುತ್ತೆ

  3. ಗುರುಗಳೆ ಈ ಬಳ್ಳಿಯನ್ನ ವಿಷ್ಣು ಕ್ರಾಂತಿ ಅಂತ ಹೇಳಿದ್ದರಿ ಆದರೆ, ವಿಷ್ಣು ಕ್ರಾಂತಿ ಬಳ್ಳಿ ಬೇರೆ ಇದೆ ಅದರ ಹೂ ಶಂಖದ ರೀತಿ ಇರೊಲ್ಲ.
    ಶಂಖ ಪುಷ್ಪದ ಹೂಗಳಿದ ಟೀ ಮಾಡುವಾಗ ಇತರೆ ಮೂಲಿಕೆಗಳನ್ನ ಸೇರಿಸ ಬೇಕೆ ತಿಳಿಸಿ.
    ದಯವಿಟ್ಟು ವಿಷ್ಣು ಕ್ರಾಂತಿ ಅದರ ವಿಡಿಯೋ ಮಾಡಿ. ನಾನು ತುಂಬಾ ಹುಡುಕಿದೆನೆ ಆದರೆ ಸಿಗಲಿಲ್ಲ.

Leave a Reply

Your email address will not be published.


*